tag:blogger.com,1999:blog-5569994511138181848.post4162928543816834357..comments2023-06-21T01:29:40.253-07:00Comments on ವಸುಧ: 5 ಪೈಸೆಯ ಪೆಪ್ಪರ್ಮೆ೦ಟಿನ ಖುಶಿ ೩೦ ರೂಪಾಯಿಯ ಕಿ೦ಡರ್ ಜಾಯ್ ನಲ್ಲೂ ಇಲ್ಲಾ...!!!!!!!!ushodayahttp://www.blogger.com/profile/14555539840345014385noreply@blogger.comBlogger10125tag:blogger.com,1999:blog-5569994511138181848.post-74958609722920536142019-03-08T03:21:26.598-08:002019-03-08T03:21:26.598-08:00ನೂರಕ್ಕೆ ನೂರರಷ್ಟು ಸತ್ಯ .
1ರೂ ಸಿಕ್ಕರೆ ಆ ದಿನ ಹಬ್ಬ.
ಈ...ನೂರಕ್ಕೆ ನೂರರಷ್ಟು ಸತ್ಯ .
1ರೂ ಸಿಕ್ಕರೆ ಆ ದಿನ ಹಬ್ಬ.
ಈಗಿನ ಮಕ್ಕಳ ಕೈಲಿ 2000ರೂ ನೋಟು ಆಡ್ತಿರತ್ತೆ.
ಕಾಲಾಯ ತಸ್ಮೈನಮಃhttps://www.blogger.com/profile/09483454266390518220noreply@blogger.comtag:blogger.com,1999:blog-5569994511138181848.post-32678030470072394042013-08-31T18:34:32.399-07:002013-08-31T18:34:32.399-07:00ನೀವು ಹೇಳಿದ ಮಾತು ನಿಜ. ನಾನೂ ಬಾಲ್ಯದಲ್ಲಿ ಐದು ಪೈಸೆಯ ಪೇಪ...ನೀವು ಹೇಳಿದ ಮಾತು ನಿಜ. ನಾನೂ ಬಾಲ್ಯದಲ್ಲಿ ಐದು ಪೈಸೆಯ ಪೇಪರ್ ಮಿಂಟನ್ನು ತಿಂದು ಖುಶಿ ಪಟ್ಟಿದ್ದೇನೆ. ಈಗ ನನ್ನ ಮಗಳು ಸಾಹಿತ್ಯಳಿಗೂ ಅದೇ ಇಷ್ಟ. ಆದರೆ ಐದು ಪೈಸೆಗೆ ಸಿಗುವುದಿಲ್ಲ, ಐವತ್ತು ಪೈಸೆ.Anonymoushttps://www.blogger.com/profile/08848631504260716894noreply@blogger.comtag:blogger.com,1999:blog-5569994511138181848.post-37120608047182940252013-08-24T03:29:08.988-07:002013-08-24T03:29:08.988-07:00ಖುಷಿ ಎನ್ನುವುದು ಎಲ್ಲೋ ಒಂದು ಚಿಕ್ಕ ಪುಟ್ಟ ವಸ್ತುವಿನಲ್ಲಿ...ಖುಷಿ ಎನ್ನುವುದು ಎಲ್ಲೋ ಒಂದು ಚಿಕ್ಕ ಪುಟ್ಟ ವಸ್ತುವಿನಲ್ಲಿಯೂ ಸಿಕ್ಕಿ ಬಿಡುತ್ತೆ...ಕೆಲವೊಂದು ಬಾರಿ ಎಷ್ಟೇ ದುಬಾರಿಯ ವಸ್ತುವಾದರೂ ಆ ಖುಷಿ ಸಿಗದು...ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-5569994511138181848.post-67544530966184326902013-08-03T01:21:57.185-07:002013-08-03T01:21:57.185-07:00ಬಹುಶಃ ನಾನು ಕೂಡ ಕಿಂಡರ್ ಜಾಯ್ ಗೆ ಖುಷಿ ಪಡುತ್ತಿರಲಿಲ್ಲ ಅ...ಬಹುಶಃ ನಾನು ಕೂಡ ಕಿಂಡರ್ ಜಾಯ್ ಗೆ ಖುಷಿ ಪಡುತ್ತಿರಲಿಲ್ಲ ಅನಿಸುತ್ತೆ.. :)
ಚೆನ್ನಾಗಿದೆ ಮೇಡಂ ....
ನೀವು ಹೇಳಿದ್ದು ನಿಜ.. ಬೇಕೆನಿಸಿದ್ದು ತಕ್ಷಣ ಸಿಕ್ಕಿ ಬಿಡುವುದರಿಂದ ನಮಗೆ ಇಂತಹ ಚಿಕ್ಕ ಪುಟ್ಟ ಸಂತೋಷಗಳು ಯಾವಾಗಲು ಮಿಸ್ & ಮಿಸ್... :)ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-5569994511138181848.post-17646451534522373022013-07-29T21:57:24.781-07:002013-07-29T21:57:24.781-07:00ಧನ್ಯವಾದಗಳು,ಬಾಲು ಸರ್,ಚೈತ್ರ,ಕ್ರಿಶ್ಣಮೂರ್ತೀ ಸರ್.ಧನ್ಯವಾದಗಳು,ಬಾಲು ಸರ್,ಚೈತ್ರ,ಕ್ರಿಶ್ಣಮೂರ್ತೀ ಸರ್.ushodayahttps://www.blogger.com/profile/14555539840345014385noreply@blogger.comtag:blogger.com,1999:blog-5569994511138181848.post-57253368938244677122013-07-28T06:47:54.118-07:002013-07-28T06:47:54.118-07:00ಅದು ನಮ್ಮ ಕಾಲ!!!! ಐದು ಪೈಸೆ ಪೆಪ್ಪರ್ಮೆಂಟ್ ಸಿಕ್ಕರೆ ಸ್ವ...ಅದು ನಮ್ಮ ಕಾಲ!!!! ಐದು ಪೈಸೆ ಪೆಪ್ಪರ್ಮೆಂಟ್ ಸಿಕ್ಕರೆ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿ ಪಡುತಿದ್ವಿ!!! ಪಾಪ ಈಗಿನ ಮಕ್ಕಳು ಆ ಖುಷಿ ಯಿಂದ ವಂಚಿತರಾಗಿದ್ದಾರಲ್ಲಾ ಎಂದು ಬೇಸರವಾಗುತ್ತದೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-5569994511138181848.post-68794412995493301162013-07-28T06:22:37.607-07:002013-07-28T06:22:37.607-07:00houdu , eegina makkalige bekaddu takshana siguttad...houdu , eegina makkalige bekaddu takshana siguttade..ಚೈತ್ರ ಬಿ . ಜಿ .https://www.blogger.com/profile/11468113616713709219noreply@blogger.comtag:blogger.com,1999:blog-5569994511138181848.post-49500428938633317632013-07-28T05:51:00.057-07:002013-07-28T05:51:00.057-07:00ನಿಮ್ಮ ಮಾತು ನಿಜ ಐದು ಪೈಸೆ ಪೆಪ್ಪರ್ ಮಿಂಟ್ ಮಜಾ ನೆ ಮಜಾ ಬ...ನಿಮ್ಮ ಮಾತು ನಿಜ ಐದು ಪೈಸೆ ಪೆಪ್ಪರ್ ಮಿಂಟ್ ಮಜಾ ನೆ ಮಜಾ ಬಿಡಿ, ಶುಂಟಿ ಪೆಪ್ಪರ್ಮಿಂಟ್, ಕಿತ್ತಳೆಹುಳಿ ಪೆಪ್ಪರ್ ಮಿಂಟ್ ಮುಂತಾದವುಗಳೊಂದಿಗೆ ಬೆಳೆದ ಬಾಲ್ಯದ ನೆನಪಾಯಿತು. ಇಂದಿನ ಮಕ್ಕಳ ಬಾಲ್ಯವೇ ಬೇರೆ ಬಿಡಿ, ಅದಕ್ಕೆ ಅವರು ಹೊಣೆ ಅಲ್ಲಾ , ಇಂದಿನ ಹೊಸ ಹೊಸ ಆವಿಷ್ಕಾರಗಳೇ ಕಾರಣ . ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಿದ್ದಾರೆ ಮಕ್ಕಳುbalasubramanyahttps://www.blogger.com/profile/12388162338555759176noreply@blogger.comtag:blogger.com,1999:blog-5569994511138181848.post-54670605409232225792013-07-26T21:29:05.390-07:002013-07-26T21:29:05.390-07:00ಧನ್ಯವಾದಗಳು ,ಸುನಾತ್ ಸರ್.ಧನ್ಯವಾದಗಳು ,ಸುನಾತ್ ಸರ್.ushodayahttps://www.blogger.com/profile/14555539840345014385noreply@blogger.comtag:blogger.com,1999:blog-5569994511138181848.post-88647387338182426612013-07-26T04:18:17.243-07:002013-07-26T04:18:17.243-07:00ಒಂದು ಮನೋವಿಶ್ಲೇಷಣೆಯನ್ನು ಹಾಗು ಒಂದು ಸಾಮಾಜಿಕ ಬದಲಾವಣೆಯನ...ಒಂದು ಮನೋವಿಶ್ಲೇಷಣೆಯನ್ನು ಹಾಗು ಒಂದು ಸಾಮಾಜಿಕ ಬದಲಾವಣೆಯನ್ನು ಸರಿಯಾಗಿ ಗುರುತಿಸಿ, ಕ್ಲುಪ್ತವಾಗಿ ನಿರೂಪಿಸಿದ್ದೀರಿ.sunaathhttps://www.blogger.com/profile/13386371953472087631noreply@blogger.com